top of page
ಚಿತ್ರಕಲಾಕೃತಿ_25-06-07_13-49-06-346.png

ಹಿಂದೂಸ್ತಾನಿ ನ್ಯಾಚುರಲ್ ಪ್ರಾಡಕ್ಟ್ಸ್‌

ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ

nature

Welcome to the web of
Hindustani natural products

A significant step towards restoring the realtionship of man with nature and improving the health of society and the environment.

sky

Naturally Sourced. Thoughtfully Delivered.

Welcome to Hindustani Natural Products, where tradition meets trust. We offer a curated range of organic essentials — from cold-pressed oils and cashews to grow bags, vermi compost, and cocopeat — all rooted in purity and sustainability. Our mission is to empower healthy living, reconnect communities with the earth, and support eco-conscious choices at every step.

FEATURED PRODUCTS

ಫೇಸ್-ಸ್ವಾಪ್.ವೆಬ್

ಉಲ್ಲಾಸ್ ಕೋಟೇಶ್ವರ
 

ಹಿಂದೂಸ್ತಾನಿ ನ್ಯಾಚುರಲ್ ಪ್ರಾಡಕ್ಟ್ಸ್‌ನ ಸ್ಥಾಪಕ ಮತ್ತು ಸಿಇಒ

ಹಿಂದುಸ್ತಾನಿ ನ್ಯಾಚುರಲ್ ಪ್ರಾಡಕ್ಟ್ಸ್ ಸಂಸ್ಥೆಯು ಮನುಷ್ಯ ಮತ್ತು ಪ್ರಕೃತಿಯ ನಡುವಿನ ನೈಜ ಬಾಂಧವ್ಯವನ್ನು ಪುನರ್ ಸ್ಥಾಪಿಸುವ ಮಹತ್ತ್ವಾಕಾಂಕ್ಷೆಯ ದೃಷ್ಠಿಯಿಂದ ಸ್ಥಾಪನೆಯಾಗಿದೆ.
ಸಾವಯವ ಗೊಬ್ಬರಗಳು, ಪರಿಸರ ಸ್ನೇಹಿ ಗ್ರೋ ಬ್ಯಾಗ್‌ಗಳು, ಹೂವಿನ ಕುಂಡಗಳು, ಅಡಿಕೆ ಹಾಳೆ ತಟ್ಟೆಗಳು, ತೆಂಗಿನ ನಾರು ಉತ್ಪನ್ನಗಳು, ಗೇರುಬೀಜ, ದೀಪದ ಎಣ್ಣೆ ಮತ್ತು ಪರಿಶುದ್ಧವಾದ ಕೊಬ್ಬರಿ ಎಣ್ಣೆ,  ಸಾವಯವ ತರಕಾರಿ ಮುಂತಾದ ನೈಸರ್ಗಿಕ ಹಾಗು ಸಾವಯವ ಉತ್ಪನ್ನಗಳನ್ನು ನಾವು ಪ್ರಾಮಾಣಿಕತೆಯಿಂದ ತಯಾರಿಸುತ್ತಿದ್ದೇವೆ. ನಮ್ಮ ಧ್ಯೇಯ, ಆರೋಗ್ಯವಂತ ಸಮಾಜದ ನಿರ್ಮಾಣ ಹಾಗೂ ನೈಸರ್ಗಿಕ ಜೀವನಶೈಲಿಗೆ ಹತ್ತಿರವಿರುವ ಉತ್ಪನ್ನಗಳನ್ನು ಜನರಿಗೆ ನೈಜ ಬೆಲೆಗೆ ತಲುಪಿಸುವುದು.
ಇಂದು "ಆರ್ಗ್ಯಾನಿಕ್" ಎಂಬ ಪದವನ್ನು ದುರುಪಯೋಗಪಡಿಸಿಕೊಳ್ಳುವ ಕೆಲವು ವ್ಯಾಪಾರಿಗಳಿಗೆ ವಿರುದ್ಧವಾಗಿ, ನಾವು ಗುಣಮಟ್ಟಕ್ಕೆ ಅಡ್ಡಿ ಇಲ್ಲದೆ  ನಂಬಿಕೆಯಿಂದ ಸೇವೆ ಸಲ್ಲಿಸುತ್ತಿದ್ದೇವೆ. ಈ ಚಟುವಟಿಕೆ ಕೇವಲ ಉದ್ಯಮವಲ್ಲ, ಇದು ನಿಸರ್ಗಸ್ನೇಹಿ ಬದುಕಿನತ್ತ ಒಂದು ಚಳವಳಿ. ಆರೋಗ್ಯವಂತ ಜೀವನ ಮತ್ತು ಉತ್ತಮ ಭವಿಷ್ಯದ ಹಾದಿಯಲ್ಲಿ ನೀವು ಸಹ ನಮ್ಮೊಂದಿಗೆ ಕೈಜೋಡಿಸಲು ನಾವು ಮನಪೂರ್ವಕವಾಗಿ ಆಹ್ವಾನಿಸುತ್ತೇವೆ.
.— ವಂದನೆಗಳೊಂದಿಗೆ
ನಿಮ್ಮವ
ಉಲ್ಲಾಸ್ ಕೋಟೇಶ್ವರ್
 ಫೌಂಡರ್ ಅಂಡ್ ಸಿಇಒ ಹಿಂದುಸ್ತಾನಿ ನ್ಯಾಚುರಲ್ ಪ್ರಾಡಕ್ಟ್ಸ್

Contact us

We respect your data. Read our Privacy Policy.

bottom of page